ನಟಿ ಹರ್ಷಿಕಾ ಪೂಣಚ್ಚ ತಂದೆ ಉದ್ದಪಂಡ ಪೂಣಚ್ಚ ಇಂದು ನಿಧನರಾಗಿದ್ದಾರೆ. ಬೆಳಗ್ಗೆ 8ಗಂಟೆ ಸುಮಾರಿಗೆ ಅವರ ನಿವಾಸದಲ್ಲಿ ಉದ್ದಪಂಡ ಪೂಣಚ್ಚ ಇಹಲೋಕ ತ್ಯಜಿಸಿದ್ದಾರೆ. 68ವರ್ಷದ ಹರ್ಷಿಕಾ ತಂದೆ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.<br /><br />Kannada actress Harshika Poonacha Father Udapanda Poonacha passes away.<br />